Kannada Study Bible
kannada-study-bible
About App
ಸತ್ಯವೇದಕ್ಕೆ ಅಧ್ಯಯನ ಮುನ್ನುಡಿ: ಈ ಸತ್ಯವೇದ ಅಧ್ಯಯನದ ನಿರ್ಮಾಪಕರು ಮತ್ತು ಪ್ರಕಾಶಕರು ಸತ್ಯವೇದದ ಸಂಪೂರ್ಣ ದೈವಿಕ ಸ್ಫೂರ್ತಿಯನ್ನು ನಂಬುತ್ತಾರೆ. ಅಂದರೆ, 66 ಪುಸ್ತಕಗಳ ಪ್ರತಿಯೊಂದು ಮೂಲ ಬರಹಗಾರರನ್ನು ದೇವರು ತಾನೇ ಪ್ರೇರೇಪಿಸಿದನೆಂದು ನಾವು ನಂಬುತ್ತೇವೆ, ಆದ್ದರಿಂದ ಅವರು ಬಳಸಿದ ಭಾಷೆಗಳಲ್ಲಿ (ಇಬ್ರಿಯ, ಗ್ರೀಕ್ ಮತ್ತು ಸ್ವಲ್ಪ ಅರಾಮಿಕ್), ನಿಖರವಾಗಿ ಅವರು ಬರೆಯಲು ಬಯಸಿದ ಭಾಷೆಗಳಲ್ಲಿ ಅವರು ಬರೆದಿದ್ದಾರೆ. ಆದ್ದರಿಂದ ಸತ್ಯವೇದವನ್ನು ದೇವರ ವಾಕ್ಯ ಎಂದು ಕರೆಯಲು ನಮಗೆ ಯಾವುದೇ ಹಿಂಜರಿಕೆಯಿಲ್ಲ. ಇದನ್ನು ನಂಬುವ ನಮ್ಮ ಅತ್ಯುನ್ನತ ಅಧಿಕಾರವು ಕರ್ತನಾದ ಯೇಸು ಕ್ರಿಸ್ತನೇ. ಮತ್ತಾಯ 4:4ರಲ್ಲಿ, ಹಳೆಯ ಒಡ
Developer info