
Map in Kannada l ಬೇಕಾದ ಹತ್ತಿರದ
ಕನ್ನಡ-ಮ್ಯಾಪ್-ಗೈಡ್
About App
ಇದೊಂದು ನಿಮ್ಮ ಹತ್ತಿರದ ಯಾವುದೇ ಸ್ಥಳ ಹಾಗೂ ಸೌಲಭ್ಯಗಳ ಬಗ್ಗೆ ತ್ವರಿತ ಮಾಹಿತಿಯನ್ನು ಪಡೆಯುವ ಅಪ್ಲಿಕೇಶನ್ ಆಗಿದೆ ಇದರಲ್ಲಿ ವಿವಿಧ ವಿಭಾಗಗಳನ್ನು ನೀಡಲಾಗಿದೆ, ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನೀವು ಆಯ್ಕೆ ಮಾಡಬಹುದು. ನಿಮ್ಮ ಫೆವರಿಟ್ ಪಟ್ಟಿಯಲ್ಲಿ ಯಾವುದೇ ಸ್ಥಳವನ್ನು ಸೇರಿಸಬಹುದು. ನಿಮ್ಮ ಹತ್ತಿರದ ಸ್ಥಳಗಳ ಬಗೆಗಿನ ವಿವರವಾಗಿ ಮಾಹಿತಿಯನ್ನು ಪಡೆಯುವ ವಿವಿಧ ಆಯ್ಕೆಗಳು ಲಭ್ಯವಿದೆ - ನಿಮಗೆ ಬೇಕಾದ ಹತ್ತಿರದ ಸ್ಥಳಗಳನ್ನು / ಸೌಲಭ್ಯಗಳನ್ನು ಹುಡುಕಬಹುದು.ಆ ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು. ನಿಮಗೆ ಬೇಕಾದ ಭಾಷೆಯಲ್ಲಿ ಹುಡುಕಬಹುದು. ಯಾವುದೇ ಸ್ಥಳವನ್ನು ನಿಮ್ಮ ಫೆವರಿಟ್ ಪಟ್ಟಿಯಲ್ಲಿ ಸೇರ
Developer info