
Kannada Video Status 2022
kannada-video-status/ಕನ್ನಡ-ವಿಡಿಯೋ-ಸ್ಟೇಟಸ್
About App
★ " ಕನ್ನಡ ಸ್ಟೇಟಸ್ ಡಿಪಿ ಆಪ್ " ಈಗ " ಎರಡೂವರೆ ಲಕ್ಷಕ್ಕೂ " ಹೆಚ್ಚು ಡೌನ್ಲೋಡ್ಸ್ ಆಗಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ,ಇದಕ್ಕೆಲ್ಲ ನಿಮ್ಮ ಪ್ರೋತ್ಸಾಹವೇ ಕಾರಣ,.. ಹೀಗೆ ನಿಮ್ಮ ಪ್ರೋತ್ಸಾಹ ಸದಾ ನಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇವೆ, ಹಾಗೂ ★ ನಾವು ಈಗ ಕನ್ನಡದಲ್ಲಿ ಮತ್ತೊಂದು ಹೊಚ್ಚ ಹೊಸ " ಕನ್ನಡ ವೀಡಿಯೋಸ್ ಸ್ಟೇಟಸ್ " ಆಪನ್ನು ಬಿಡುಗಡೆಗೊಳಿಸಿದ್ದೇವೆ. ★ ಇಲ್ಲಿ ನಿಮ್ಮ ಬಳಿ ಇರುವ ಅತ್ಯುತ್ತಮವಾದ ವಿಡಿಯೋ ಸ್ಟೇಟಸ್ ಗಳನ್ನು ಮತ್ತು gifಗಳನ್ನು ಅಪ್ಲೋಡ್ ಮಾಡಬಹುದು ಹಾಗೂ ಪ್ರತಿದಿನ ಹೊಚ್ಚಹೊಸ ವೀಡಿಯೋಸ್ ಸ್ಟೇಟಸ್ ಗಳನ್ನು ನೀವು ಪಡೆಯಬಹುದು ★ ಪ್ರೀತಿ, ವಿಫಲ ಪ್ರೇಮ, ಕಾ
Developer info