
UPP PRAJAAKEEYA
prajaakeeya
About App
ಅಧಿಕೃತ ಮೊಬೈಲ್ ಅಪ್ಲಿಕೇಶನ್ ಉತ್ತಮ ಪ್ರಜಾಕೀಯ ಪಕ್ಷ® ನೋಂದಣಿ ಸಂಖ್ಯೆ,: 56 / 108 / 2018-18 / PPS-I dated 08.05.2018 ---------------------------------------------------------------------- ಉತ್ತಮ ಪ್ರಜಾಕೀಯ ಪಕ್ಷವು ಮತದಾರರ ಪಕ್ಷವಾಗಿರುವುದರಿಂದ, ಇಲ್ಲಿ: 1. ನಗದುರಹಿತ ಪಕ್ಷ. (ಪಾರ್ಟಿ ಫಂಡ್ ಇಲ್ಲ) ಯಾವುದೇ ರೀತಿಯಲ್ಲಿ ಪಕ್ಷವು ಹಣ ಸಂಗ್ರಹಿಸುವುದಿಲ್ಲ. (ಪಕ್ಷದ ಕಾರ್ಯಚಟುವಟಿಕೆಗಳ ಅನಿವಾರ್ಯ ವೆಚ್ಚಗಳನ್ನು ಮಾತ್ರ ಪಕ್ಷದ ಅಧ್ಯಕ್ಷರು ಭರಿಸುತ್ತಾರೆ.) 2. ಕಾರ್ಯಕರ್ತರು ಇಲ್ಲ 3. ಪ್ರಾದೇಶಿಕ ಕಛೇರಿಗಳಿಲ್ಲ 4. ಮೆರವಣಿಗೆ / ರ್ಯಾಲಿ / ಬ್ಯಾನರ್‌ಗಳು / ಜನರನ್ನು ಒಟ್ಟುಗೂಡಿಸುವಿಕೆ
Developer info