Karnatak University App
karnatak-university
About App
ಕರ್ನಾಟಕ ವಿಶ್ವವಿದ್ಯಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ವಿಭಾಗ, ಮೊದಲನೇ ಮಹಡಿ, ಮಾನಸೋಲ್ಲಾಸ ಸಭಾಂಗಣ ಕಟ್ಟಡ, ನ್ಯೂ ಗೆಸ್ಟ್ ಹೌಸ್ ಬಿಲ್ಡಿಂಗ್, ಕವಿವಿ, ಪಾವಟೆ ನಗರ, ಧಾರವಾಡ - 580 003
ಕರ್ನಾಟಕ ವಿಶ್ವವಿದ್ಯಾಲಯವು KAS, PSI, PC, Railway Group-D, ಇನ್ನೂ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ Online (Live ತರಗತಿ, Recorded Video ತರಗತಿ ಮತ್ತು Online ಟೆಸ್ಟ್) ಮತ್ತು Classroom ಎರಡೂ ಮಾದರಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ತರಬೇತಿಯನ್ನು ವಿಶ್ವವಿದ್ಯಾಲಯದ ಸೇವಾ ಪೂರೈಕೆದಾರ (Service Provider) ಸಂಸ್ಥೆಯಾದ ಕಾಕಡೆ ಕರಿಯರ್ ಅಕಾಡೆಮಿಯ ಮೂಲಕ ಆಯೋಜಿಸಿದೆ
Developer info